ಸುದ್ದಿ ಮಾಧ್ಯಮ ಕೊಠಡಿ

 • ಸುದ್ದಿಮಾಧ್ಯಮ ಗ್ರಂಥಾಲಯ ಐಕಾನ್

  ಪ್ರಚಾರಗಳು

  YouTube ಸಮುದಾಯವನ್ನು ಎದ್ದುಕಾಣಿಸುವ ಪ್ರಚಾರಗಳನ್ನು ಪರಿಶೀಲಿಸಿ.

 • ಸುದ್ದಿಮಾಧ್ಯಮ ಗ್ರಂಥಾಲಯ ಐಕಾನ್

  ಬಿ-ರೋಲ್

  ಸುದ್ದಿ ಮಾಧ್ಯಮಕ್ಕಾಗಿ YouTube ಕುರಿತು ವೀಡಿಯೊಗಳು.

ಅಂಕಿಅಂಶಗಳು

 • YouTube ಒಂದು ಬಿಲಿಯನ್‌ಗಿಂತಲೂ ಹೆಚ್ಚು ಬಳಕೆದಾರರನ್ನು ಹೊಂದಿದೆ — ಅಂದರೆ, ಒಟ್ಟು ಇಂಟರ್ನೆಟ್ ಬಳಕೆದಾರರಲ್ಲಿ ಬಹುತೇಕ ಮೂರನೇ ಒಂದರಷ್ಟು ಬಳಕೆದಾರರು — ಪ್ರತಿ ದಿನ ಜನರು ಲಕ್ಷಾಂತರ ಗಂಟೆಗಳಷ್ಟು ಸಮಯ YouTube ನೋಡುತ್ತಾ ಕಾಲ ಕಳೆಯುತ್ತಾರೆ ಮತ್ತು ಬಿಲಿಯನ್‌ಗಟ್ಟಲೆ ವೀಕ್ಷಣೆಗಳನ್ನು ಸೃಷ್ಟಿಸುತ್ತಾರೆ.
 • YouTube ನಲ್ಲಿ ವೀಕ್ಷಣೆ ಸಮಯದ ಬೆಳವಣಿಯು ತ್ವರಿತಗತಿಯಲ್ಲಿ ಸಾಗಿದೆ. ನಿರಂತರ ಮೂರು ವರ್ಷಗಳಿಗೆ ವರ್ಷದಿಂದ ವರ್ಷಕ್ಕೆ ಕನಿಷ್ಠ ಶೇ.50 ರಷ್ಟು ಏರಿಕೆಯಾಗಿದೆ.
 • YouTube ಅನ್ನು 88 ದೇಶಗಳಲ್ಲಿ ಅನುವಾದಿಸಲಾಗಿದೆ ಮತ್ತು 76 ಬೇರೆ ಬೇರೆ ಭಾಷೆಗಳಲ್ಲಿ ಪ್ರವೇಶಿಸಬಹುದಾಗಿದೆ, ಇದು ಒಟ್ಟು ಇಂಟರ್ನೆಟ್ ಬಳಕೆದಾರರಲ್ಲಿ ಶೇ.95ರಷ್ಟು ಬಳಕೆದಾರರನ್ನು ಒಳಗೊಂಡಿದೆ.
 • ಇನ್ನಷ್ಟು ತಿಳಿಯಿರಿ

ಮಾಧ್ಯಮ ಸಂಪರ್ಕಗಳು

YouTube ಮಾಧ್ಯಮ ವಿಚಾರಣೆಗಳನ್ನು press@youtube.com ಗೆ ನಿರ್ದೇಶಿಸಬಹುದಾಗಿದೆ.