Loading...

Customer draw new 500 notes in M G Road ATM

5,725 views

Loading...

Loading...

Loading...

Rating is available when the video has been rented.
This feature is not available right now. Please try again later.
Published on Nov 15, 2016

TV9 - Customer draw new 500 notes in M G Road ATM
► Subscribe to Tv9 Kannada: https://youtube.com/tv9kannada
► Stay Updated with TV9 Kannada News App {Google Play Store}
► Circle us on G+: https://plus.google.com/+tv9kannada
► Like us on Facebook:https://www.facebook.com/tv9kannada
► Follow us on Twitter: https://twitter.com/tv9kannada
► Follow us on Pinterest:https://www.pinterest.com/tv9karnataka

ಕೇಂದ್ರ ಸರ್ಕಾರ 500 ಹಾಗೂ 1,000 ರೂಪಾಯಿ ನೋಟುಗಳನ್ನ ಬ್ಯಾನ್ ಮಾಡಿರುವುದರಿಂದ ಸಾರ್ವಜನಿಕರು ಹಣಕ್ಕಾಗಿ ಬ್ಯಾಂಕ್ ಹಾಗೂ ಎಟಿಎಂಗಳ ಮುಂದೆ ಸಾಲುಗಟ್ಟಿ ನಿಲ್ಲವಂತಾಗಿದೆ. ಬೆಂಗಳೂರಿನಲ್ಲಿ ನಿನ್ನೆ ಮಧ್ಯರಾತ್ರಿ 1.30ರ ಸೂಮಾರಿಗೂ ಜನ ಹಣ ಡ್ರಾ ಮಾಡಿಕೊಳ್ಳಲು ಎಟಿಎಂಗಳ ಎದುರು ಜಮಾಯಿಸಿದ್ದರು. ನಗರದ ಎಂಜಿ ರಸ್ತೆಯ ಮೈಸರೂ ಬ್ಯಾಂಕ್​ ಎಟಿಎಂ, ವಿಜಯ್ ಬ್ಯಾಂಕ್ ಎಟಿಎಂ ಹಾಗೂ ಕೆನರಾ ಬ್ಯಾಂಕ್​ಗಳ ಮುಂದೆ ಜನ ಹಣ ಡ್ರಾ ಮಾಡಿಕೊಳ್ಳಲು ಸಾಲುಗಟ್ಟಿ ನಿಂತಿದ್ದರು. ಇನ್ನು, ಎಂಜಿ ರಸ್ತೆಯ ಕೆನರಾ ಬ್ಯಾಂಕ್​ ಎಟಿಎಂನಲ್ಲಿ 500 ಮುಖಬೆಲೆಯ ಹೊಸ ನೋಟು ಲಭ್ಯವಾಗಿದೆ.

Loading...

When autoplay is enabled, a suggested video will automatically play next.

Up next


to add this to Watch Later

Add to

Loading playlists...