Hi.....
Famous soup song 'kolaveri di' in kannada Facebook Version for all Facebook Boys & friends... This is my first step...Lyrics & Voice by me (Manju.M.Doddamani) i am not a professional singer.."DABBA" Voice swlpa adjust maadikolli Plz.... !
~$Marichike$~
ಹೈ
ವೈ ದಿಸ್ ಕೊಲವೇರಿ ಹಾಡಿನ ಟ್ಯೂನ್ ಗೆ ಕನ್ನಡ ಸಾಹಿತ್ಯ.....
ಫ್ರೆಂಡ್ಸ್ ಇದು ನನ್ನ ಮೊದಲ ಪ್ರಯತ್ನ... ಸಾಹಿತ್ಯ ಮತ್ತು ಹಿನ್ನಲೆಗಾಯನ ನಂದೇ (ಮಂಜು.ಎಂ.ದೊಡ್ಡಮನಿ) ನನಗೆ ಹಾಡೋಕೆ ಬರೋದಿಲ್ಲ ಆದ್ರು ಟ್ರೈ ಮಾಡಿದಿನಿ ಸ್ವಲ್ಪ ಅಡ್ಜಸ್ಟ್ ಮಾಡಿಕೊಳ್ಳಿ.....
~$ಮರೀಚಿಕೆ$~
Why this ಫೇಸ್ ಬುಕ್ಕೂ ಫೇಸ್ ಬುಕ್ಕೂ ಫೇಸ್ ಬುಕ್ಕೂ ರೀ...
Why this ಫೇಸ್ ಬುಕ್ಕೂ ಫೇಸ್ ಬುಕ್ಕೂ ಫೇಸ್ ಬುಕ್ಕೂ ರೀ....
ಹುಡುಗಿ ಜೊತೆ chating chating.,
ವೀಕೂ.., ಎಂಡೂ meeting..
Coffeday-ನಲ್ಲಿ Waiting Waiting..
ಸುಖಾಸುಮ್ನೇ Laughing
Why this ಫೇಸ್ ಬುಕ್ಕೂ ಫೇಸ್ ಬುಕ್ಕೂ ಫೇಸ್ ಬುಕ್ಕೂ ರೀ..
Why this ಫೇಸ್ ಬುಕ್ಕೂ ಫೇಸ್ ಬುಕ್ಕೂ ಫೇಸ್ ಬುಕ್ಕೂ ರೀ..
ಅವಳ್ಕೊಟ್ಲು ಸ್ಮೈಲೂ.. ಸ್ಮೈಲೂ..
ಮೊದ್ಲೇ ಹಾರ್ಟು ಮಾಮೂಲು (ನನ್ನ mindu ಬ್ಲಾಕೂ)
ಕೈಗೆ ಕೈಯಿ ಶೇಕು ಶೇಕು
ಮೈಯಲೆಲ್ಲ ಶಾಕು.
Why this ಫೇಸ್ ಬುಕ್ಕೂ ಫೇಸ್ ಬುಕ್ಕೂ ಫೇಸ್ ಬುಕ್ಕೂ ರೀ...
Why this ಫೇಸ್ ಬುಕ್ಕೂ ಫೇಸ್ ಬುಕ್ಕೂ ಫೇಸ್ ಬುಕ್ಕೂ ರೀ....
ಮಗಾ Lyrics book ತಗೊ
ಹಂಗೆ Sound ಜಾಸ್ತಿಕೊಡು
ಪ ಪ ಪಾ ಪ ಪ ಪಾ ಪ ಪ ಪಾ ಪ ಪ ಪಾ
ಸ್ಮಾರ್ಟು ಗರ್ಲು..
ಮಗಾ ಕನ್ನಡ
ಚೂಟಿ ಹುಡುಗಿ
Scooty ಬೆಡಗಿ
ತುಂಬಾ ತುಂಟಿ ಕೇಳ್ರಿ..!
ಕ್ಯಾಟು ನಡಿಗೆ
ಸ್ವರ್ಗ ಧರೆಗೆ
ಬಂದಂಗಿತ್ತು ಕಣ್ರೀ....!
ಶಂಭೋ ಶಂಭೋ..
ಶಿವನೇ ಶಂಭೋ..
ಕೈಗೆ ಕೊಟ್ಲು ಚೊಂಬು
ಲಕ್ಕೂ ಲಕ್ಕೂ
ಬ್ಯಾಡೂ ಲಕ್ಕೂ
ದೇವದಾಸನ ಲುಕ್ಕೂ..!
ಬಾರಿನಲ್ಲಿ 60 90
ಅವಳು 420
ಎಲ್ಲಾ Facebook ಸೈಡ್ ಎಫೆಕ್ಟು
ಲೈಪೂ Plastic ಬಕೇಟು..
Super manju, shilpa hear,
Keep it up
MrBedagi 2 months ago
@MrBedagi ::: Shillu thq so much ::: Next time innu super aagi maadok try maadtini
anjumanju7 2 months ago
why dis Dabba voice dabba voice ri ha ha ha keep it up manju . Naraltha naraltha roga., haadta haadta raaga..
kirankumarbm 2 months ago
@kirankumarbm ::: ha ha ha Yes Yes thq :::
anjumanju7 2 months ago
Very Nice Manju...:)
sureshkh143 2 months ago
@sureshkh143 :: thq also u ::
anjumanju7 2 months ago