Kannada annavra song from vijay prakash akkarki devadurga
Uploader Comments (vijayprakashh)
Top Comments
-
ನೀ ನಡೆಯುವ ಹಾದಿಗೆ ಹೂವಿನಾ ಹಾಸಿಗೆಯಾ ಹಾಸುವೇ ಕೈ ಹಿಡಿದೂ ನಡೆಸುವೇ ಮೆಲ್ಲಗೇ ನಲ್ಲನೇ ನಡೆಸುಬಾ ಎಂದೂ ಹೀಗೆ ಇರುವಾ ಆಸೆ ನನ್ನೀ ಮನಸಿಗೇ ತಂ ನಂ ತಂ ನಂ ನನ್ನೀ ಮನಸು ಮಿಡಿಯುತಿದೇ ಓ ಸೋತಿದೇ ಕೈಯಲ್ಲಿ ಕುಣಿವ ಈ ಹೊನ್ನ ಬಳೆಯ ಘಲ್ ಘಲ್ ಘಲ್ ಘಲ್ ತಾಳಕೆ ನನ್ನೆದೆಯ ವೀಣೆ ತನ್ನನ್ತೆ ತಾನೆ ತಮ್ ನಮ್ ತಮ್ ನಮ್ ಎಂದಿದೆ ಘಲ್ ಘಲ್ ಘಲ್ ಘಲ್ ತಾಳಕೆ ತಂ ನಂ ತಂ ನಂ ಎಂದಿದೆ
-
ತಂ ನಂ ತಂ ನಂ ನನ್ನೀ ಮನಸು ಮಿಡಿಯುತಿದೇ ಓ ಸೋತಿದೇ ಕೈಯಲ್ಲಿ ಕುಣಿವ ಈ ಹೊನ್ನ ಬಳೆಯ ಘಲ್ ಘಲ್ ಘಲ್ ಘಲ್ ತಾಳಕೆ ನನ್ನೆದೆಯ ವೀಣೆ ತನ್ನನ್ತೆ ತಾನೆ ತಮ್ ನಮ್ ತಮ್ ನಮ್ ಎಂದಿದೆ ಘಲ್ ಘಲ್ ಘಲ್ ಘಲ್ ತಾಳಕೆ ತಂ ನಂ ತಂ ನಂ ಎಂದಿದೆ ನೀ ಸನಿಹಕೇ ಬಂದರೇ ತನುವಿದೂ ನಡುಗುತಿದೇ ಏತಕೇ ಎದೆ ಝಲ್ ಎಂದಿದೇ ಒಲಿದಿಹಾ ಜೀವವೂ ಬೆರೆಯಲೂ ಮನ ಹೂವಾಗಿ ತನು ಕೆಂಪಾಗಿ ನಿನ್ನಾ ಕಾದಿದೇ
All Comments (37)
-
wow.... dey make such a hot n lovly pair....
-
best picturised song of kalpana and raj much melodious
-
What culture do you come from? How could you abuse a woman whoever she was, even for fun in a public site like this. Shame on you
-
who is this bitch not suitable for annavaru
-
Thankx to vijay. I was searching today morning, but not found. When hearing this song i become lovable And breath is running fast. What beautiful saying each other wife and husband.
-
One of the ever green song of Eradu Kansu …..Tham Nam .. Tham Nam.., The lip sync is not at all matching, Could please make originality of an audio quality , so that song make more & more punch
If it wrong please excuse and also kamishi irrali. Kannda dali type madadidhak
-
thanks for uploading... very good song...
-
Amateurism at its core!
Thank u for posting this memorable song.
visweshwara 5 years ago
You are most welcome :)
vijayprakashh 5 years ago