ಸುಡುವಂಥ ಕೆಂಡ ಮಡಿಲಲಿ ಇಟ್ಟೂ ನಡೆಯೋನು ಜಾಣನೆ ಹೇಳು ಮಡಿಲನು ಸುಟ್ಟು ಒಡಲನು ಸುಟ್ಟು ಬಾಳನ್ನೆ ಸುಡುವುದು ಕೇಳು ನೀನಾಗ ನೊಂದು ಅಯ್ಯಯ್ಯೊ ಎನಲು ನೀನಾಗ ನೊಂದು ಅಯ್ಯಯ್ಯೊ ಎನಲು ಕೇಳಲ್ಲ ಯಾರು ಗೋಳು ಟಿಕ್ ಟಿಕ್ ಟಿಕ್ ಟಿಕ್ ಬರುತಿದೆ ಕಾಲ ಟಿಕ್ ಟಿಕ್ ಟಿಕ್ ಟಿಕ್ ಬರುತಿದೆ ಕಾಲ ಮುಗಿವುದು ನಿನ್ನ ಮೋಸದ ಜಾಲ ವೇಷವ ಕಳಚಿ ಹಾಕಿದ ಮೇಲೆ ಗೌರವ ನಿನಗಿಲ್ಲ ಮಾನವ ಗೌರವ ನಿನಗಿಲ್ಲ ಎಚ್ಚರಿಕೆ ಮಾನವ ಎಚ್ಚರಿಕೆ ಎಚ್ಚರಿಕೆ ಮಾನವ ಎಚ್ಚರಿಕೆ
Sunilhh 1 year ago
la banda menudo indu
fantasmin 2 years ago