ರತ್ನನ ಪದಗಳು - ಜಿ . ಪಿ . ರಾಜರತ್ನಂ Kannada Patriotic Song

Loading...

Sign in or sign up now!
Alert icon
Upgrade to the latest Flash Player for improved playback performance. Upgrade now or more info.
8,605
Loading...
Alert icon
Sign in or sign up now!
Alert icon

Uploaded by on Jul 25, 2010

'ಕನ್ನಡ್ ಪದಗೊಳ್' ಜಿ . ಪಿ . ರಾಜರತ್ನಂ ವಿರಚಿತ 'ಕನ್ನಡ್ ಪದಗೊಳ್' ಎಂಬ ಈ ಪದ್ಯ ಕನ್ನಡ ಪದಗಳನ್ನು ಹಾಡುವಲ್ಲಿ ರತ್ನನ ಭಾಷಾಪ್ರೇಮವನ್ನು ತೋರಿಸುತ್ತದೆ. ಸಂಗೀತ ಮತ್ತು ರಚನೆ ಕೇಳಲು ಇಂಪಾ ಗಿಯೂ ಮತ್ತು ಸ್ವಾರಸ್ಯಕರವಾಗಿಯೂ ಇದೆ.

-------------------------------------------------------------------------
ಎಂಡ ಎಂಡ್ತಿ ಕನ್ನಡ ಪದಗೋಳ್

ಎಂಡ ಎಂಡ್ತಿ ಕನ್ನಡ್ ಪದಗೋಳ್ ಅಂದ್ರೆ ರತ್ನಂಗ್ ಪ್ರಾಣ,
ಬುಂಡೇನ್ ಎತ್ತಿ ಕುಡುದ್ ಬುಟ್ಟಾಂದ್ರೆ ತಕ್ಕೋ ಪದಗಳ್ ಬಾಣ.

ಬಗ್ವಂತೇಂದ್ರಾ ಬೂಮೀಗಿಳ್ದು ನಮ್ ತಾಗ್ ಬಂದಾಂತನ್ನು,
ಪರ್-ಗಿರೀಕ್ಸೆ ಮಾಡ್ತಾನ್ ನಮ್ನಾ ಬಕ್ತನ್ ಮೇಲ್ ಅವನ್ ಕಣ್ಣು.

ಎಂಡಾ ಕುಡಿಯಾದ್ ಬುಟ್ ಬುಡ್ ರತ್ನಾ ಅಂತ್ ಅವನ್ ಎನಾನಂದ್ರೆ,
ಮೂಗ್ ಮೂರ್ ಚೂರಾಗ್ ಮುರ್ಸ್ಕೊಂತೀನಿ ದೇವರ್ ಮಾತ್-ಗಡ್ ಬಂದ್ರೆ.

ಎಂಡಾ ಬುಟ್ಟೆ, ಎಂಡ್ತೀನ್ ಬುಟ್ ಬುಡ್ ಅಂತವ್ನೇನಾನಂದ್ರೆ,
ಕಳದೊಯ್ತ್! ಅಂತಾ ಕುಣುದಾಡ್ತೀನಿ ದೊಡ್ಡದೊಂದ್ ಕಾಟದ ತೊಂದ್ರೆ!

ಕನ್ನಡ್ ಪದಗಳ್ ಆಡಾದೆಲ್ಲ ನಿಲ್ಲಿಸ್ ಬುಡ್ ಬೇಕ್ ರತ್ನಾ
ಅಂತವನಂದ್ರೆ ದೆವ್ರಾದ್ರೇನು ಮಾಡ್ತೀನೌನ್ಗೆ ಖತ್ನ!

ಆಗ್ನೆ ಮಾಡೋ ಐಗೋಳೆಲ್ಲಾ ದೇವ್ರೇ ಆಗ್ಲಿ ಎಲ್ಲಾ,
ಕನ್ನಡ್ ಸುದ್ದೀಗೇನ್ರಾ ಬಂದ್ರೆ ಮಾನಾ ಉಳ್ಸಾಕ್ಕಿಲ್ಲ!

ನರಕಕ್ಕಿಳ್ಸಿ, ನಾಲ್ಗೆ ಸೀಳ್ಸಿ, ಬಾಯ್ ಒಲ್ಸಾಗಿದ್ರೂನೆ!
ಮೂಗ್ನಲ್ ಕನ್ನಡ್ ಪದವಾಡ್ತೀನಿ ನನ್ನ ಮನಸ್ ನೀ ಕಾಣೆ!

ಎಂಡಾ ಓಗ್ಲಿ, ಎಂಡ್ತಿ ಓಗ್ಲಿ, ಎಲ್ಲಾ ಕೊಚ್ಕೊಂಡ್ ಓಗ್ಲಿ,
ಪರ್ಪಂಚ್ ಇರೋತಂಕ ಮುಂದೆ ಕನ್ನಡ್ ಪದಗೋಳ್ ನುಗ್ಲಿ!

Category:

Nonprofits & Activism

Tags:

License:

Standard YouTube License

  • likes, 2 dislikes

Link to this comment:

Share to:
see all

All Comments (6)

Sign In or Sign Up now to post a comment!
  • I miss Raju Ananthaswamy....Thansk pratap for this video

  • love u

  • thumba chennagide

    

  • I wanted Raju Ananthswami's. Can you post it, plz?

  • love him !!!!!!!

    

Loading...

Alert icon
0 / 00Unsaved Playlist Return to active list
    1. Your queue is empty. Add videos to your queue using this button:
      or sign in to load a different list.
    Loading...Loading...Saving...
    • Clear all videos from this list
    • Learn more