Beautiful! Expecting more & more songs & hymns from you. God bless you & use you for His Glory.
stevenacts2002 1 year ago
Dear Aunty, you are great. It is a beautiful song & meaningful song. Making us to listen again and again. A big hug for you - Shalini Gojer/Amanna
caroline66001720 1 year ago
a truthful song.... great singing.... GBU!
SunilChris 2 years ago
Meaningful songs involving all age groups.
ಕಾಲವು ಸಂದುತ್ತೆ, ಯೌವನ ಕಳೆಯುತ್ತೆ
ಯೋಚನೆ ಬದಲುತೆ, ವಿದ್ಯೆಯು ಮಣ್ಣಾಗುತ್ತೆ ||ಕಾಲವು||
ಮಹಿಮೆಯೋಳ್ ಯೇಸುವಿನ್ ದರ್ಶನ ಸಮಯವು
ಹರ್ಷವು ಭಾಗ್ಯವು ಸ್ವರ್ಗದೊಳ್
newlad1234 2 years ago
ಕೇಳಿರಿ ಜನಗಳೆ, ಕಳವಳ ಬೇಡವು
ಯೇಸು ಹತ್ರ ಬಂದರೆ ದುಃಖವೆಲ್ಲ ಮಾಯವೆ ||ಮಹಿಮೆಯೊಳ್||
ಯೇಸುವನ್ನೆ ದೃಷ್ಟಿಸಿ ಬಾಳಿನ ಓಟವ
ಬಿಡದಿರು ವಿಶ್ವಾಸವ ಮುಟ್ಟುವೆ ನಿನ್ ಗುರಿಯನ್ನು ||ಮಹಿಮೆಯೊಳ್||
ಮರಣವು ಆಗಲು, ಪ್ರಾಣವು ಅಗಲಲು
ನೆಂಟರು ಕೂಡಲು, ಪ್ರಿಯರು ಗೋಳಾಡಲು ||ಮಹಿಮೆಯೊಳ್||