ಪ್ರವೀಣರ ಪ್ರತಿಭೆ ಅಮೋಘ... ಕಲಾವತಿ ರಾಗದ ಮಾಧುರ್ಯ ಮತ್ತು ಸುಪ್ರಿಯ ಅಚಾರ್ಯರ ಇಂಪಾದ ಗಾಯನ (ಶರಣೆಂಬೆನಾ) ಕೇಳಿ ಬಹಳ ಆನಂದವಾಯ್ತು. ಕಲಾವತಿ ರಾಗ ಸಂಪೂರ್ಣ ವಿಸ್ತಾರವನ್ನು ಪ್ರವೀಣರ ಬಾನ್ಸುರಿ ವಾದನದಲ್ಲಿ ಕೇಳುವ ಆಸೆ ಇಮ್ಮಡಿಯಾಗಿದೆ.
jabasong 8 months ago