ರೂಪಿಸು ನನ್ನ, ನಿನ್ನ ನುಡಿಗಳಲ್ಲಿ, ಚಿತ್ರಿಸು ನನ್ನ, ನಿನ್ನ ಕೈಗಳಲ್ಲಿ (೩),
ಕತ್ತಲೆಯ ಈ ಭೂಮಿಗೆ, ಬಂದೆ ಬೆಳಕಾಗಿ ನೀನು,
ಪಾಪಿಗಳ ಆತ್ಮವನು ಶುಚಿಸಿ ರಕ್ಷಣೆ ನೀಡಿದೆ,
ಬಾ ತಂದೆಯೇ, ನನ್ನನು ನಿರೂಪಿಸು,
ಬಾ ತಂದೆಯೇ, ನನ್ನನು ಬೆಳಗಿಸು, ||ರೂಪಿಸು||
ಕುರುಬರು ಪಡೆದರು, ಶುಭಸಂದೇಶವನ್ನು,
ಪಂಡಿತರು ಕಂಡರು ಮೂಡಣ ನಕ್ಷತ್ರವನ್ನು,
ಬಾ ತಂದೆಯೇ, ನನ್ನನು ಕರುಣಿಸು,
ಬಾ ತಂದೆಯೇ, ನನ್ನನು ಆಲಂಗಿಸು, ||ರೂಪಿಸು||
newlad1234 1 week ago in playlist Uploaded videos
ರೂಪಿಸು ನನ್ನ, ನಿನ್ನ ನುಡಿಗಳಲ್ಲಿ, ಚಿತ್ರಿಸು ನನ್ನ, ನಿನ್ನ ಕೈಗಳಲ್ಲಿ (೩),
ಕತ್ತಲೆಯ ಈ ಭೂಮಿಗೆ, ಬಂದೆ ಬೆಳಕಾಗಿ ನೀನು,
ಪಾಪಿಗಳ ಆತ್ಮವನು ಶುಚಿಸಿ ರಕ್ಷಣೆ ನೀಡಿದೆ,
ಬಾ ತಂದೆಯೇ, ನನ್ನನು ನಿರೂಪಿಸು,
ಬಾ ತಂದೆಯೇ, ನನ್ನನು ಬೆಳಗಿಸು, ||ರೂಪಿಸು||
ಕುರುಬರು ಪಡೆದರು, ಶುಭಸಂದೇಶವನ್ನು,
ಪಂಡಿತರು ಕಂಡರು ಮೂಡಣ ನಕ್ಷತ್ರವನ್ನು,
ಬಾ ತಂದೆಯೇ, ನನ್ನನು ಕರುಣಿಸು,
ಬಾ ತಂದೆಯೇ, ನನ್ನನು ಆಲಂಗಿಸು, ||ರೂಪಿಸು||
newlad1234 1 week ago in playlist Uploaded videos