Added: 1 year ago
From: kathaguccha
Views: 287
Sort by time | Sort by thread (beta)

Link to this comment:

Share to:

All Comments (3)

Sign In or Sign Up now to post a comment!
  • long live pct. this was a difficult story to understand

  • @buttegowda ನೀವು ಕತೆ ಕೇಳಿದ್ದಕ್ಕೆ ತುಂಬಾ ಧನ್ಯವಾದಗಳು

    ಇದು ತುಂಬಾ ತಮಾಷೆಯ ಕತೆಯಾಗಿದೆ. ಲಿಂಗ ಮಕ್ಕಳಲ್ಲಿ ದುರಾಸೆಯಿರಬಾರದೆಂದು ಕಿಟ್ಟನಿಗೆ ಒಂದು ಕತೆಯನ್ನು ಹೇಳಿರುತ್ತಾನೆ. ಅದೇ ಕತೆಯನ್ನು ಅವರ ತಂಗಿಗೊ ಹೇಳುತ್ತಾನೆ. ಮುಗ್ಧ ಮನಸ್ಸು ತನ್ನ ತಮ್ಮನ ನೆರಳನ್ನು ನೋಡಿ ಹೆದರುತ್ತದೆ. ತನ್ನ ತಂದೆ ಬಂದಾಗ ಕೇಳಿದಾಗ ಇವರ ಕತೆಯ ಹಿನ್ನಲೆಯಿರದ ತಂದೆ ಹೌದು ಪುಟ್ಟ ಬೆಳೆಯುತ್ತಾನೆಂದು ಉತ್ತರಿಸುತ್ತಾನೆ. ಭಯಗೊಂಡ ಮಕ್ಕಳು ಲಿಂಗನ್ನು ನೋಡಿ ಧೈರ್ಯಗೋಳ್ಳತ್ತಾರೆ. ಏಕೆಂದರೆ ಅವನು ಹೇಳಿದ ಕತೆಯಲ್ಲಿ ಅವನ ಅಜ್ಜನೇ ಆ ರಾಕ್ಷಸ ಮಗುವನ್ನು ಗುರುತಿಸಿರುತ್ತಾ ನೆ. ಇಷ್ಟೆ ಕತೆ.

  • @buttegowda ಇದರಲ್ಲಿ ಬರುವ ಮಕ್ಕಳ ಕಲ್ಪನೆಯನ್ನು ತೇಜಸ್ವಿ ಅದ್ಬುತವಾಗಿ ಚಿತ್ರಿಸಿದ್ದಾರೆ. ಮತ್ತೆ ಒಂದೇಚಿತ್ರವನ್ನು ಇದರಲ್ಲಿ ಹಾಕಿದ್ದೇವೆ. ಏಕೆಂದರೆ ಅದು ಕತೆಯನ್ನು ಡೈವರ್ಟ ಮಾಡುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಸಮಯ ಮಾಡಿಕೊಂಡು ಇನೋಮ್ಮೆ ಕೇಳಿ ಖಂಡಿತ ಅರ್ಥವಾಗುತ್ತೆ .

    ಇನ್ನು ಹತ್ತಕ್ಕೂ ಹೆಚ್ಚಿನ ಕತೆಗಳಿವೆ. ಸಾಕ್ಷ್ಯ ಚಿತ್ರಗಳಿವೆ. ಕಥಾಗುಚ್ದಕ್ಕೆ ಭೇಟಿ ಕೊಡಿ,ಕೇಳಿ ನೋಡಿ, ನಿಮ್ಮ ಸಲಹೆಗಳನ್ನು ನೀಡಿ.

    ಧನ್ಯವಾದಗಳು.

Loading...
Alert icon
0 / 00Unsaved Playlist Return to active list
    1. Your queue is empty. Add videos to your queue using this button:
      or sign in to load a different list.
    Loading...Loading...Saving...
    • Clear all videos from this list
    • Learn more