О светлые лучи этой вселенной! Напишите текст этой божественной песни! Прошу Вас...
ztcnmb 3 months ago
This has been flagged as spam show
ಕಮಲ ನಯನ ಕಮಲ ವದನ ಕಮಲಾ ನಯನ ಕಮಲ ವದನ ಕಮಲಾರಮಣ ನಾರಾಯಣ
ಕಮಲಾರಮಣ ನಾರಾಯಣ ಕಮಲ ನಯನ ಕಮಲ ವದನ
ಲೋಕದ ನಾಟಕಕೆ ನೀ ಸೂತ್ರಧಾರಿ ನಿನ ಗುಣಗಾನ ಮಾಡುವ ನಾ ಪಾತ್ರಧಾರಿ ನಾ ಬರಿಯ ವೀಣೆ ವೈಣಿಕನು ನೀನು ನೀ ನುಡಿಸಿದ೦ತೆ ಹಾಡುವೆನು ನಾನು... ನಾನು
ಮುನಿಗಳ ಮನದಲಿ ಮನೆಮಾಡಿ ನಿಜ ಭಕುತರ ಹೃದಯದಿ ನಲಿದಾಡಿ ಮುನಿಗಳ ಮನದಲಿ ಮನೆಮಾಡಿ ನಿಜ ಭಕುತರ ಹೃದಯದಿ ನಲಿದಾಡಿ
ಕರೆದರೆ ಬರುವ ಅಭಯವ ಕೊಡುವ ಕರೆದರೆ ಬರುವ ಅಭಯವ ಕೊಡುವ ಶ್ರೀವತ್ಸನೆ ಕರುಣಾಳು ತ೦ದೆ
Sunilhh 1 year ago
ಕಮಲ ನಯನ ಕಮಲ ವದನ ಕಮಲಾ ನಯನ ಕಮಲ ವದನ
ದುಷ್ಟರನು ಶಿಷ್ಟರನು ತ೦ದವನು ನೀನೇ ಅಳಿಸುವುದು ನಗಿಸುವುದು ಎಲ್ಲವೂ ನೀನೇ ಭಕ್ತಿ ಕೊಡುವುದು ನೀನೇ ಮುಕ್ತಿ ಕೊಡುವುದು ನೀನೇ ನಿನ್ನ ಮಹಿಮೆಯ ಶಕ್ತಿ ಬಲ್ಲವನು ನೀನೆ... ನೀನೇ
ಗರ್ವದಿ ಮದಿಸಿದ ದಾನವರು ಮದವೇರುತ ಮೆರೆಯುತ ಗರ್ಜಿಸಲು ಗರ್ವದಿ ಮದಿಸಿದ ದಾನವರು ಮದವೇರುತ ಮೆರೆಯುತ ಗರ್ಜಿಸಲು ದುರುಳರ ಅಳಿಸಿ ಜಯವನು ಗಳಿಸಿ ದುರುಳರ ಅಳಿಸಿ ಜಯವನು ಗಳಿಸಿ
ಕಾಪಾಡುವ ಕರುಣಾಳು ನೀನೇ
ಕಮಲ ನಯನ ಕಮಲ ವದನ ಕಮಲಾ ನಯನ ಕಮಲ ವದನ ಕಮಲಾರಮಣ ನಾರಾಯಣ ಕಮಲಾರಮಣ ನಾರಾಯಣ ಕಮಲ ನಯನ ಕಮಲ ವದನ
Song is very great. Shri hari had killed demon eranyakashibu. But I will demon kama in this future. This is true.
prashanthm100 1 year ago
Very good song. Wonderful lyrics and beautiful picturization. I had watched this movie in 1983 in the Kapali theatre in Bangalore Majestic area. Superb acting by Dr. Raj, and also by junior Raj.
amarnaths161 2 years ago
wat is this song saying?
like translate in english plz?
randomized54 3 years ago
hey you are too intelligent and very proud of you because i was searching for this song from very long time.
vEeRu.
multiveeru 3 years ago
Are you bored of Youtube? Go here -> meetyourfling(.Com)
fadiwbas 3 years ago
Great
vmanoj189 3 years ago