ಸ್ನೇಹಿತರೆ.... ಈ tv9 ದೊಡ್ದು ಸುಳ್ಳಿನ ಕಂತೆ.... ಇವರೇ ಕನ್ನಡಿಗರಲ್ಲ.... ಇವರು ತೆಲುಗರು.... ಕೆಲಸ ಮಾಡೋರು ಕನ್ನಡಿಗರು ಅಷ್ಟೇ. ಇವರು ಅಂದ್ರದ ತೆಲುಗಿನ ಸುದ್ದಿನ ನಮ್ಮ ಕರ್ನಾಟಕದಲ್ಲಿ ಯಾಕೆ ಹಾಕ್ತಾರೆ..... ಇವರು programmes internet nalli upload ಮಾಡುವಾಗ ಕೊಡೊ ಹೆಸರು ಒಮ್ಮೆ ನೋಡಿ eg nanna kathe.. adu nanna katha anthe.. ಎಲ್ಲೋ ಅಂದ್ರದ ಊರಲ್ಲಿ ದೇವರು ಬಂದ್ರೆ.. ನಮಗೆ ಇಲ್ಲಿ ಹಾಕ್ತಾರೆ... ಪ್ರತಿ ದಿವಸ ತೆಲುಗು ಚಿತ್ರರಂಗದ ಹೊಸ ಸಿನಿಮಾ ಬಗ್ಗೆ ವಿಚಾರ ಮಾಡ್ತಾರೆ... ಅರೆ ಇವನ... ನಮಗೆ ಅದೆಲ್ಲ ಯಾಕೆ ಬೇಕು.. ಏನ್ ನಮ್ಮ ಕನ್ನಡ, ಕನ್ನಡ ಚಿತ್ರರಂಗದ ಸುದ್ದಿ ಅಲ್ಲಿ ಹಾಕ್ತರ...?
This has been flagged as spam show

MrYtalent 9 months ago