Thanks to person who posted this song
weneed18 3 days ago
Awsome song and great sung by legend Bala murali Krishna. Hats of of Vishu sir, Hamsalekha and Bala Murali Krishna
Great Great work by "NadaBramha",Vishnu sir, Rajendra singh babu sir.....Hats off...
kannadagiri 1 week ago
ಸರಿ order ನಲ್ಲಿ ಹೋಗ್ಲಿ ಅಂತ reverse post ಮಾಡಿದ್ದೇನೆ.
ನಿಮಗೇನಾದ್ರು ಉಳ್ಟಾ ಕಾಣಿಸ್ತಾ ಇದ್ದರೆ ಹೇಳಿ, ಸರಿ ಮಾಡ್ತೀನಿ.
- ವಿಜಯ್ ಸಿಏನ್ (ಅದಮ್ಯification)
adamyaification 2 months ago in playlist plugIN
This has been flagged as spam show
ದೇವರು ಹೊಸೆದ ಪ್ರೇಮದ ದಾರ ; ದಾರದಿ ಬೆಸೆದ ಋತುಗಳ ಹಾರ
ಋತುಗಳ ಜೊತೆಗೆ ಪ್ರೇಮದ ಪಯಣ ; ಮುಗಿಯದು ಮುತ್ತಿನ ಹಾರದ ಕವನ
ಬೇಸಿಗೆಯಲಿ ಆ ಸೂರ್ಯ ಭೂತಾಯಿಯ ಸುಡುತಾನೆ ; ಪ್ರೇಮಕು ಅಗ್ನಿಪರೀಕ್ಷೆ ಸುಳಿವಿಲ್ಲದೆ ಕೊಡುತಾನೆ
ಬೇಡ ಎಂದರೆ ನಾವು ಸುಡದೆ ಇರುವುದೇ ನೋವು ; ಸರಿಯೋ ಕಾಲದ ಜೊತೆಗೆ ವ್ಯಸನ ನಡೆವುದು ಹೊರಗೆ
ಮೇಘವೋ ಮೇಘವೋ ಮುಂಗಾರಿನ ಮೇಘವೋ ; ಮೇಘವೋ ಮೇಘವೋ ಹಿಂಗಾರಿನ ಮೇಘವೋ
ಹನಿ ಹನಿ ಹನಿ ಹನಿ ಚಿಟಪಟ ಮಳೆ ಹನಿ ; ಹನಿ ಹನಿ ಹನಿ ಹನಿ ತುಂತುರು ಮಳೆ ಹನಿ
ಗುಡುಗುಡು ಗುಡುಗುಡು ಗುಡುಗೋ ಗುಡುಗಿನ ; ಫಳ ಫಳ ಮಿಂಚುವ ಸಿಡಿಯುವ ಸಿಡಿಲಿನ
ಧರಣಿ ತಣಿಸುವ ಭರಣಿ ಮಳೆ ಮಳೆ ; ಹಸ್ತಾ ಚಿತ್ತಾ ಸ್ವಾತೀ ಮಳೆ ಮಳೆ
ಸಿಡಿಯುವ ಭೂಮಿಗೆ ಗಂಗಾ ವಾಹಿನಿ ಉರಿಯುವ ಪ್ರೇಮಕೆ ಅಮೃತವರ್ಷಿಣಿ
ವಸಂತ ಮಾಸದಲಿ ಪ್ರೇಮವು ; ವಯ್ಯಾರಿಯಾಗಿ ಕುಣಿಯೇ (೨)
ನದಿಗಳು ಝರಿಗಳು ಗಿಡಗಳು ಪೊದೆಗಳು ಗಾಯನ ಮಾಡಿದವು
ಕುಹೂ ಕುಹೂ ಕುಹೂ ಕುಹೂ ಕುಹೂ ಕುಹೂ ಕುಹೂ ಕುಹೂ
ಋತುಗಳ ಚಕ್ರವು ತಿರುಗುತ ಇರಲು ; ಕ್ಷಣಿಕವೇ ಕೋಗಿಲೆ ಗಾನದ ಹೊನಲು
ಬಿಸಿಲೋ ಮಳೆಯೋ ಚಿಗುರೋ ಹಿಮವೋ ; ಅಳುವೋ ನಗುವೋ ಸೋಲೋ ಗೆಲುವೋ
ಬದುಕೇ ಪಯಣ ನಡೆಯೇ ಮುಂದೆ ; ಒಲವೆ ನಮಗೆ ನೆರಳು ಹಿಂದೆ
Comment removed
unbelievable outstanding superb.nothing to match this song and picture
mrgoldberg 3 months ago
Great singer, great song and screenplay! I a m sure you cant find anything like this anymore.
Romy
steeltree2 5 months ago
Fantastic movie
pradeephirenallur 5 months ago
Superb!
siranox911 6 months ago
Wonderful rendition by Dr BMK and great lyrics by whoever it is and music by Hamsalekha. thanks to whoever posted this.
wfsmurthy 7 months ago