ಇದು ನನ್ನ ಮನಮೆಚ್ಚಿದ ಹಾಡುಗಳಲ್ಲಿ ಒಂದು. ಆಗಿನ ಸಮಯದ ಹಾಡುಗಳೆಲ್ಲ ತುಂಬಾ ಭಾವಪೂರ್ಣವಾಗಿರುತ್ತಿದ್ದವು. ಈಗಿನ ಹಾಡುಗಳನ್ನು ಕೇಳುವುದಕ್ಕೆ ಬೆಸರವಾಗುತ್ತಿದೆ.ಈ ಹಾಡನ್ನು ಅಪ್ಲೋಡ್ ಮಾಡಿದ್ದಕ್ಕಾಗಿ ತಮಗೆ ತುಂಬಾ ಧನ್ಯವಾದಗಳು
I love this movie.. Aarthi is awesome.. i recently go the VCD but sadlly it is missing a lot of good parts. I wish people who edit old movies understand the esence and the importance of the parts of the movies they cut.
nice one! am getting all my fav songs from bhootayya, you and some other channels.. was searching for 'neera mele aleya ungura', if you find this, can you pls upload?
ಇಂತಹ ಹಾಡುಗಳು ಇಂದ್ಯಾಕೆ ಬರಲ್ಲ? ಈ ಹಾಡು ಕೇಳಿದಾಗೆಲ್ಲ ನಂಗೆ ನೆನಪಾಗೋದೇನು ಗೊತ್ತಾ?
ಕಾಲೇಜು ಮುಗಿದ ಮೇಲೆ ತಮ್ಮೆಲ್ಲ ಕನಸುಗಳನ್ನು ಸಮಾಧಿ ಮಾಡಿ ಅಪ್ಪ ತೋರಿಸಿದ ಯಾರೋ ಅಪರಿಚಿತ ಗಂಡನ್ನ ಕಟ್ಕೊಂಡು ಜೀವಮಾನ ಇಡೀ ಯಾವುದೋ ಮನೆಯ ನಾಲ್ಕು ಗೋಡೆಗಳ ನಡುವೆ ಹಗಲಿರುಳು ಸಂಸಾರಕ್ಕಾಗಿ ದುಡಿಯೊ ಹುಡುಗಿ..
Beautiful
miketysonindia 1 month ago
ಇದು ನನ್ನ ಮನಮೆಚ್ಚಿದ ಹಾಡುಗಳಲ್ಲಿ ಒಂದು. ಆಗಿನ ಸಮಯದ ಹಾಡುಗಳೆಲ್ಲ ತುಂಬಾ ಭಾವಪೂರ್ಣವಾಗಿರುತ್ತಿದ್ದವು. ಈಗಿನ ಹಾಡುಗಳನ್ನು ಕೇಳುವುದಕ್ಕೆ ಬೆಸರವಾಗುತ್ತಿದೆ.ಈ ಹಾಡನ್ನು ಅಪ್ಲೋಡ್ ಮಾಡಿದ್ದಕ್ಕಾಗಿ ತಮಗೆ ತುಂಬಾ ಧನ್ಯವಾದಗಳು
prasanna7676 10 months ago
I love this movie.. Aarthi is awesome.. i recently go the VCD but sadlly it is missing a lot of good parts. I wish people who edit old movies understand the esence and the importance of the parts of the movies they cut.
Ottawakannadiga 1 year ago
dukha madugattida madhura haadu
sritejampra 1 year ago
can you please please upload the dharmasere movie
MsShanasha 2 years ago
S Janaki's soulful singing.
talk2mca 2 years ago
nice one! am getting all my fav songs from bhootayya, you and some other channels.. was searching for 'neera mele aleya ungura', if you find this, can you pls upload?
basavaraj48 3 years ago
ಇಂತಹ ಹಾಡುಗಳು ಇಂದ್ಯಾಕೆ ಬರಲ್ಲ? ಈ ಹಾಡು ಕೇಳಿದಾಗೆಲ್ಲ ನಂಗೆ ನೆನಪಾಗೋದೇನು ಗೊತ್ತಾ?
ಕಾಲೇಜು ಮುಗಿದ ಮೇಲೆ ತಮ್ಮೆಲ್ಲ ಕನಸುಗಳನ್ನು ಸಮಾಧಿ ಮಾಡಿ ಅಪ್ಪ ತೋರಿಸಿದ ಯಾರೋ ಅಪರಿಚಿತ ಗಂಡನ್ನ ಕಟ್ಕೊಂಡು ಜೀವಮಾನ ಇಡೀ ಯಾವುದೋ ಮನೆಯ ನಾಲ್ಕು ಗೋಡೆಗಳ ನಡುವೆ ಹಗಲಿರುಳು ಸಂಸಾರಕ್ಕಾಗಿ ದುಡಿಯೊ ಹುಡುಗಿ..
ಭಾಷೆಗು ನಿಲುಕದ ಭಾವಗೀತೆಯ..
ಶಶಿಧರ ಹೆಮ್ಮಾಡಿ
hemmady7 3 years ago 6
nice song with lot of meaning......thanks for sharing this song.
rajumoorthy 3 years ago
thanks for uploading song....but..song is incomplete..please upload other 2 parts also.
mrbangalore2005 4 years ago