again same thing i am writing here what other people did, melodious song but poor picturisation, hope again some one make video of this same song now with good suitable picturisation
ಆ ಬೆಟ್ಟದಲ್ಲಿ ಬೆಳದಿಂಗಳಲ್ಲಿ ಸುಳಿದಾಡಬೇಡ ಗೆಳತಿ ಚೆಲುವಾದ ನಿನ್ನ ಮಲ್ಲಿಗೆಯ ಮೈಯ್ಯ ಸುಟ್ಟಾವು ಬೆಳ್ಳಿ ಕಿರಣ!! ಸುಟ್ಟಾವು ಬೆಳ್ಳಿ ಕಿರಣ. ಇಳಿಜಾರಿನಲ್ಲಿ ಆ ಕಣಿವೆಯಲ್ಲಿ ನೀ ಇಳಿಯಬೇಡ ಗೆಳತಿ! ಇಳಿಜಾರಿನಲ್ಲಿ ಆ ಕಣಿವೆಯಲ್ಲಿ ನೀ ಇಳಿಯಬೇಡ ಗೆಳತಿ ನೀ ಇಳಿಯಬೇಡ ಗೆಳತಿ ಆ ಕಣಿವೆಯಲ್ಲಿ ತತ್ತರಿಸುವಂತೆ ಕಾಲಲ್ಲಿ ಕಮಲ ಮುತ್ತುವುವು ಮೊಲದ ಹಿಂಡು!! ಮುತ್ತುವುವು ಮೊಲದ ಹಿಂಡು. ಈ ನನ್ನ ಎದೆಯ ಹೂದೋಟದಲ್ಲಿ ನೀನೆತ್ತ ಪ್ರೀತಿ ಬಳ್ಳಿ! ಈ ನನ್ನ ಎದೆಯ ಹೂದೋಟದಲ್ಲಿ ನೀನೆತ್ತ ಪ್ರೀತಿ ಬಳ್ಳಿ ನೀನೆತ್ತ ಪ್ರೀತಿ ಬಳ್ಳಿ ಹೂದೋಟದಲ್ಲಿ ಫಲ ಕೊಟ್ಟಿತೇನೆ ಹೂ ಬಿಟ್ಟಿತೇನೆ ಉಲ್ಲಾಸವನ್ನು ಚೆಲ್ಲಿ!! ಉಲ್ಲಾಸವನ್ನು ಚೆಲ್ಲಿ.
ಬಾ ನಲ್ಲೆ ಮಧುಚಂದ್ರಕೆ (1993) - ಆ ಬೆಟ್ಟದಲ್ಲಿ ಸಾಹಿತ್ಯ : ಪ್ರೊ. ಸಿದ್ದಲಿಂಗಯ್ಯ ಸಂಗೀತ : ಹಂಸಲೇಖ ಗಾಯನ : ಎಸ್.ಪಿ.ಬಾಲಸುಬ್ರಮಣ್ಯಂ ಈ ಊರ ಬನಕೆ ಚೆಲುವಾದ ಒಂಟಿ ಹೂವಾಗಿ ಅರಳಿ ನೀನು! ಈ ಊರ ಬನಕೆ ಚೆಲುವಾದ ಒಂಟಿ ಹೂವಾಗಿ ಅರಳಿ ನೀನು ಹೂವಾಗಿ ಅರಳಿ ನೀನು ಈ ಊರ ಬನಕೆ ಮರೆಯಾಗಬೆಡ ಮಕರಂದವೆಂದ ದುಂಬಿಗಳ ದಾಳಿಯಲ್ಲಿ!! ದುಂಬಿಗಳ ದಾಳಿಯಲ್ಲಿ. ಆ ಬೆಟ್ಟದಲ್ಲಿ ಬೆಳದಿಂಗಳಲ್ಲಿ ಸುಳಿದಾಡಬೇಡ ಗೆಳತಿ ಚೆಲುವಾದ ನಿನ್ನ ಮಲ್ಲಿಗೆಯ ಮೈಯ್ಯ ಸುಟ್ಟಾವು ಬೆಳ್ಳಿ ಕಿರಣ!! ಸುಟ್ಟಾವು ಬೆಳ್ಳಿ ಕಿರಣ.
very melodious song...but 3rd class picturization :-/ the theme of the song is moonlight but it hs been shot in bright daylight. no bunnies, no bees, n no proper choreography. this is a great example regarding how 2 screw a brilliant song to the hilt :(
again same thing i am writing here what other people did, melodious song but poor picturisation, hope again some one make video of this same song now with good suitable picturisation
nimerful 3 months ago
Comment removed
nimerful 3 months ago
sgbhanuprakash 4 months ago
sgbhanuprakash 4 months ago
poor picturisation....
spoiled a very good song
kallappally 5 months ago
This has been flagged as spam show
My favourite song
Jmgwjmadpjam 6 months ago
Nice movie.
prashaachar 6 months ago
"ಆ ಬೆಟ್ಟದಲ್ಲಿ ಬೆಳದಿಂಗಳಲ್ಲಿ..... "
ಚಿತ್ರ: ಬಾ ನಲ್ಲೆ ಮಧುಚಂದ್ರಕೆ
ಸಾಹಿತ್ಯ: ಪ್ರೊ. ಸಿದ್ದಲಿಂಗಯ್ಯ
ಸಂಗೀತ: ಹಂಸಲೇಖ
ಹಿನ್ನಲೆ ಗಾಯನ: ಎಸ್.ಪಿ.ಬಾಲಸುಬ್ರಮಣ್ಯಂ
NAMANAbajagoli 7 months ago
thank you so much this film director and singer SPB,Hamsaleka music
gurubanuful 1 year ago
Nice Song... Sweet melodious song
rohisalian 1 year ago
nandini Singh is the heroine.
Nagathihalli's first movie.
vagabond, you are right, Good music by Hams isn't done justice by Director, but that's been the fate of Hams thru-out his career.
chirudance 1 year ago
Vry nice lyrisc as well as tune...
MrGirishAT 1 year ago
Hamsalekha, SPB and Kannada rocks!!!!!
sandeepdsunny 1 year ago
who's is the heroine?
ragman2008 3 years ago
very melodious song...but 3rd class picturization :-/ the theme of the song is moonlight but it hs been shot in bright daylight. no bunnies, no bees, n no proper choreography. this is a great example regarding how 2 screw a brilliant song to the hilt :(
vagabondvoyage08 3 years ago 16
@vagabondvoyage08 its nice but only for u r mistk
gurubanuful 1 year ago
Comment removed
vagabondvoyage08 1 year ago
@gurubanuful thanks for your views. though i couldn't really understand it, i truly respect your efforts :)
vagabondvoyage08 1 year ago
@vagabondvoyage08 most of the wonderful songs have suffered this fate!
bacarvadi 7 months ago