good song...thanks for uploading....God bless
SunilChris 6 months ago
ನನ್ ಹತ್ತಿರವಿರು ಓ ಯೇಸುವೆ, ನಿನ್ನನ್ನು ಬಿಟ್ಟು ಬಾಳಲಾರೆನು (೨)
ಹಲೆಲೂಯ (೮)
ಕತ್ತಲೆಯ ಸಮಯದಿ ಬೆಳಕಾಗಿರು, ಮರಣದ ಸಮಯದಿ ಜೀವವಾಗಿರು (೨) ||ನನ್ ಹತ್ತಿರವಿರು||
ಕಣ್ಣೀರಿನ ಸಮಯದಿ ತಾಯಿಯಾಗಿರು, ಸಾಲದ ಸಮಯದಿ ತಂದೆಯಾಗಿರು (೨) ||ನನ್ ಹತ್ತಿರವಿರು||
ನಿನ್ನ ವಾಕ್ಯ ಓದುವ ಸಮಯದಿ ಗುರುವಾಗಿರು, ಪ್ರಾರ್ಥಿಸುವ ಸಮಯದಿ ದೇವರಾಗಿರು (೨) ||ನನ್ ಹತ್ತಿರವಿರು||
newlad1234 8 months ago