ಟಿಕ್ ಟಿಕ್ ಟಿಕ್ ಟಿಕ್ ಬರುತಿದೆ ಕಾಲ ಟಿಕ್ ಟಿಕ್ ಟಿಕ್ ಟಿಕ್ ಬರುತಿದೆ ಕಾಲ ಮುಗಿವುದು ನಿನ್ನ ಮೋಸದ ಜಾಲ ವೇಷವ ಕಳಚಿ ಹಾಕಿದ ಮೇಲೆ ಗೌರವ ನಿನಗಿಲ್ಲ ಮಾನವ ಗೌರವ ನಿನಗಿಲ್ಲ ಎಚ್ಚರಿಕೆ ಮಾನವ ಎಚ್ಚರಿಕೆ ಮೇಲೆಲ್ಲ ಥಳಕು ಒಳಗೆಲ್ಲ ಹುಳುಕು ಮನಸೆಲ್ಲ ಕೊಳಕು ಏಕೆ ಮಾಡಿದ ಪಾಪ ಬೆನ್ನಿನ ಹಿಂದೆ ನೆರಳಂತೆ ಇದೆಯೋ ಜೋಕೆ ಇಂದಲ್ಲ ನಾಳೆ.. ಜನರೆಲ್ಲ ನಿನ್ನ ಇಂದಲ್ಲ ನಾಳೆ.. ಜನರೆಲ್ಲ ನಿನ್ನ ಚಂಡಂತೆ ಛಾಟಿಸಬೇಕೆ ಟಿಕ್ ಟಿಕ್ ಟಿಕ್ ಟಿಕ್ ಬರುತಿದೆ ಕಾಲ ಟಿಕ್ ಟಿಕ್ ಟಿಕ್ ಟಿಕ್ ಬರುತಿದೆ ಕಾಲ ಮುಗಿವುದು ನಿನ್ನ ಮೋಸದ ಜಾಲ ವೇಷವ ಕಳಚಿ ಹಾಕಿದ ಮೇಲೆ ಗೌರವ ನಿನಗಿಲ್ಲ ಮಾನವ ಗೌರವ ನಿನಗಿಲ್ಲ ಎಚ್ಚರಿಕೆ ಮಾನವ ಎಚ್ಚರಿಕೆ
ಸುಡುವಂಥ ಕೆಂಡ ಮಡಿಲಲಿ ಇಟ್ಟೂ ನಡೆಯೋನು ಜಾಣನೆ ಹೇಳು ಮಡಿಲನು ಸುಟ್ಟು ಒಡಲನು ಸುಟ್ಟು ಬಾಳನ್ನೆ ಸುಡುವುದು ಕೇಳು ನೀನಾಗ ನೊಂದು ಅಯ್ಯಯ್ಯೊ ಎನಲು ನೀನಾಗ ನೊಂದು ಅಯ್ಯಯ್ಯೊ ಎನಲು ಕೇಳಲ್ಲ ಯಾರು ಗೋಳು ಟಿಕ್ ಟಿಕ್ ಟಿಕ್ ಟಿಕ್ ಬರುತಿದೆ ಕಾಲ ಟಿಕ್ ಟಿಕ್ ಟಿಕ್ ಟಿಕ್ ಬರುತಿದೆ ಕಾಲ ಮುಗಿವುದು ನಿನ್ನ ಮೋಸದ ಜಾಲ ವೇಷವ ಕಳಚಿ ಹಾಕಿದ ಮೇಲೆ ಗೌರವ ನಿನಗಿಲ್ಲ ಮಾನವ ಗೌರವ ನಿನಗಿಲ್ಲ ಎಚ್ಚರಿಕೆ ಮಾನವ ಎಚ್ಚರಿಕೆ ಎಚ್ಚರಿಕೆ ಮಾನವ ಎಚ್ಚರಿಕೆ
This has been flagged as spam show
ಟಿಕ್ ಟಿಕ್ ಟಿಕ್ ಟಿಕ್ ಬರುತಿದೆ ಕಾಲ
ಟಿಕ್ ಟಿಕ್ ಟಿಕ್ ಟಿಕ್ ಬರುತಿದೆ ಕಾಲ
ಮುಗಿವುದು ನಿನ್ನ ಮೋಸದ ಜಾಲ
ವೇಷವ ಕಳಚಿ ಹಾಕಿದ ಮೇಲೆ
ಗೌರವ ನಿನಗಿಲ್ಲ ಮಾನವ ಗೌರವ ನಿನಗಿಲ್ಲ
ಎಚ್ಚರಿಕೆ ಮಾನವ ಎಚ್ಚರಿಕೆ
Sunilhh 1 year ago
This has been flagged as spam show
Sunilhh 1 year ago
Sunilhh 1 year ago
Comment removed
Sunilhh 1 year ago
la banda menudo indu
fantasmin 2 years ago