ಅನಕೃ ಕನ್ನಡ ಸಾಹಿತ್ಯಲೋಕದ ಅನರ್ಘ್ಯ ರತ್ನ, ಕಾದಂಬರಿಯ ಸಾರ್ವಭ್ಹೌಮ. ನಾನು ಅವರ ಸಂಧ್ಯರಾಗ ಕಾದಂಬರಿಯನ್ನು ಓದಿದ್ದೇನೆ. ಕಾದಂಬರಿ ಕೊನೆಯನ್ನು ತಲುಪಿದ್ದೆ ಗೊತ್ತಾಗೊದ್ದಿಲ್ಲ. ಅಷ್ತು ಸಲಿಸಾಗಿ ತೆಗೆದುಕೊಂಡು ಹೋಗುತ್ತೆ. ಅವರು ಕನ್ನಡ ತಾಯಿಯ ಹೆಮ್ಮೆಯ ಪುತ್ರ. ಅವರಿಗೆ ನನ್ನ ನಮಸ್ಕಾರ. ನರಸಿಂಹ ನಾಯ್ಕ, ಟೆಕ್ಸಾಸ್.

thisisnara 9 months ago