song is beautiful...but onething- mr.lovehuman's comment is right..why chandrashekar is dressed like a baffoon..with short , strange looking mush & all..? its true that some of our directors dont hav sense. but one thng the song is an ULTIMATE MELODY.
ನೂರು ಕಣ್ಣು ಸಾಲದು... ನೂರು ಕಣ್ಣು ಸಾಲವು ನಿನ್ನ ನೋಡಲು ನೂರಾರು ಮಾತು ಸಾಲದು ಈ ಅಂದ ಬಣ್ಣಿಸಲು ನೂರು ಕಣ್ಣು ಸಾಲದು ನಾ ನಿನ್ನ ನೋಡಲು ನೂರಾರು ಮಾತು ಸಾಲದು ಈ ಅಂದ ಬಣ್ಣಿಸಲು ನೂರು ಕಣ್ಣು ಸಾಲದು... ಯಾರ ಕನಸ ಕನ್ಯೆಯೋ ಶೃಂಗಾರ ಕಾವ್ಯವೋ ಯಾರ ಕನಸ ಕನ್ಯೆಯೋ ಶೃಂಗಾರ ಕಾವ್ಯವೋ ಈ ಹೊಳೆವ ಕಣ್ಣ ನೋಟ ಮುಂಗುರುಳ ತೂಗುವಾಟ ಈ ಚೆಲುವ ಮೈಯ ಮಾಟ ಬಂಗಾರದ ಸಿಂಗಾರಿ ಕಂಡು ಮೂಕನಾದೆನು
ನೂರು ವರುಷವಾಗಲಿ ಮರೆಯಲಾರೆನು ಎಂದೆಂದು ನಿನ್ನ ಅಗಲಿ ನಾ ದೂರ ಹೋಗೆನು ನೂರು ವರುಷವಾಗಲಿ... ಜನುಮ ಜನುಮದಲ್ಲೂ ನೀನು ನನ್ನವಳೇನೇ ಈ ಮೊಹ ತಿಳಿಯಲಾರೆ ನೀ ನನ್ನ ಅರಿಯಲಾರೆ ನೀ ಇರದೆ ಬಾಳಲಾರೆ ನಾ ಎಲ್ಲಿರಲಿ ನೀನೆ ನನ್ನ ಜೀವದ ಜೀವ ನೂರು ವರುಷವಾಗಲಿ ಮರೆಯಲಾರೆನು ಎಂದೆಂದು ನಿನ್ನ ಅಗಲಿ ನಾ ದೂರ ಹೋಗೆನು ನೂರು ವರುಷವಾಗಲಿ... ನೂರು ಕಣ್ಣು ಸಾಲದು... ನೂರು ಕಣ್ಣು ಸಾಲವು ನಿನ್ನ ನೋಡಲು ನೂರಾರು ಮಾತು ಸಾಲದು ಈ ಅಂದ ಬಣ್ಣಿಸಲು.
This has been flagged as spam show
song is beautiful...but onething- mr.lovehuman's comment is right..why chandrashekar is dressed like a baffoon..with short , strange looking mush & all..? its true that some of our directors dont hav sense. but one thng the song is an ULTIMATE MELODY.
MrRavishrao 9 months ago
Super song.
kaushik6168 11 months ago 13
This has been flagged as spam show
Sunilhh 1 year ago
This has been flagged as spam show
Sunilhh 1 year ago
Excellent song. SPB & PBS at their best. Thanks a lot for posting.
srnadig 2 years ago
This has been flagged as spam show
what a ugly face he have, kannadians are loosers he look like monkey
lovehuman77 2 years ago
This has been flagged as spam show
@lovehuman77 u bastard, how dare u to talk about kannadians.... Just shut everything and see ur work.... U r the big looser....
sharathpower 1 year ago
This has been flagged as spam show
@lovehuman77 LO LOAFER LOVEHUMAN JUST SHUT UR DAM MOUTH ... DONT EVER TALK ABOUT KANNADA..................
nanerakesh 1 year ago