Added: 4 years ago
From: kunsas
Views: 41,145
Sort by time | Sort by thread (beta)

Link to this comment:

Share to:

All Comments (31)

Sign In or Sign Up now to post a comment!
  • Bandu Suii yendu haadi... simplicity nalli melody... Chi Udayshankar ravarige salaam...

  • ballavaru ee hadugala raaga tlisi

  • No one can match Dr.Rajkumar he's ultimate

  • Dr. Rajkumar's skill in acting, and singing is simply astonishing. Thank you so much for uploading this lovely song.

  • ಬಳಕುತಿದೆ ಲತೆ ಬಳಕುತಿದೆ ಆಸರೆ ಬೇಕೆಂದು ಮರವನ್ನು ನಮ್ಮಂತೆ ಅನುರಾಗದಿ

    ನರೆಯುತಿದೆ ಹೊಸಾ ಹೊಗಳಲಿ ಜೇನನು ಹಿರುತ ದುಂಬಿಗಳು ನಮ್ಮಂತೆ ಉಲ್ಲಾಸದಿ

    ನೋಡು ಈ ಸಂಜೆಯಲ್ಲಿ ಬಿಸೋ ತಂಪಾದ ಗಾಳಿ ಬಂದು ಸುಯ್ಯಂದು ಹಾಡಿ ನನ್ನ ಬಳಿ ಹೇಳಿದೆ ನೀನೆಂದೆಂದು ನನ್ನವಳೇ ...

  • awesome song

  • Great melodious song. Hats off to music director!!

  • Anna, u r always with us... u rock anna...

  • who' the hero

  • damn what a voice ,,, raj RIP

  • saritha...odabeda thaayi neenu!! other than that the song is good.....

  • i love to watch sarita, ppl say she looks like me!

  • my nativ

  • ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ಉಪೇಂದ್ರ ಕುಮಾರ್ ಗಾಯನ: ಡಾ| ರಾಜ್ ಕುಮಾರ್ ಮತ್ತು ವಾಣಿ ಜಯರಾಂ ಗಂಡು: ಇಂದು ಆನಂದ ನಾ ತಾಳಲಾರೆ ಚಿನ್ನ ಮಾತಲ್ಲಿ ನಾ ಹೇಳಲಾರೆ ನನ್ನ ಕುಣಿಸಲು ಬಯಕೆಗಳು ಕಂಡೆ ಹೊಸ ಹೊಸ ಕನಸುಗಳು ನನ್ನ ಕುಣಿಸಲು ಬಯಕೆಗಳು ಕಂಡೆ ಹೊಸ ಹೊಸ ಕನಸುಗಳು ನೀನೆಂದೆಂದು ನನ್ನವಳೆss
  • gud job!

  • ಹೆಣ್ಣು:

    ಇಂದು ಆನಂದ ನಾ ತಾಳಲಾರೆ

    ನಲ್ಲ ಮಾತಲ್ಲಿ ನಾ ಹೇಳಲಾರೆ

    ನನ್ನ ಕುಣಿಸಲು ಬಯಕೆಗಳು

    ಕಂಡೆ ಹೊಸ ಹೊಸ ಕನಸುಗಳು

    ನನ್ನ ಕುಣಿಸಲು ಬಯಕೆಗಳು

    ಕಂಡೆ ಹೊಸ ಹೊಸ ಕನಸುಗಳು

    ನೀನೆಂದೆಂದು ನನ್ನವನೆss

  • ಗಂಡು:

    ಬಳಸುತಿದೆ ಲತೆ ಬಳಸುತಿದೆ

    ಆಸರೆ ಬೇಕೆಂದು ಮರವನ್ನು

    ನಮ್ಮಂತೆ ಅನುರಾಗದಿss

    ಹೆಣ್ಣು:

    ನಲಿಯುತಿದೆ ಹೊಸ ಹೂಗಳಲಿ

    ಜೇನನು ಹೀರುತ್ತ ದುಂಬಿಗಳು

    ನಮ್ಮಂತೆ ಉಲ್ಲಾಸದಿss

  • ಗಂಡು: ನೋಡು ಈ ಸಂಜೆಯಲ್ಲಿ, ಬೀಸೋ ತಂಪಾದ ಗಾಳಿ ಬಂದು ಸೂಞ ಎಂದು ಹಾಡಿ, ನನ್ನ ಬಳಿ ಹೇಳಿದೆ ನೀನೆಂದೆಂದು ನನ್ನವಳೆss ಹೆಣ್ಣು: ಇಂದು ಆನಂದ ನಾ ತಾಳಲಾರೆ ನಲ್ಲ ಮಾತಲ್ಲಿ ನಾ ಹೇಳಲಾರೆ ಗಂಡು: ನನ್ನ ಕುಣಿಸಲು ಬಯಕೆಗಳು ಕಂಡೆ ಹೊಸ ಹೊಸ ಕನಸುಗಳು ನನ್ನ ಕುಣಿಸಲು ಬಯಕೆಗಳು ಕಂಡೆ ಹೊಸ ಹೊಸ ಕನಸುಗಳು ನೀನೆಂದೆಂದು ನನ್ನವಳೆss
  • ಹೆಣ್ಣು:

    ಹರಿಯುತಿದೆ ನದಿ ಹರಿಯುತಿದೆ

    ಸಾಗರ ಎಲ್ಲೆಂದು ಹುಡುಕುತಿದೆ

    ನಮ್ಮಂತೆ ಒಂದಾಗಲು

    ಗಂಡು:

    ಕರೆಯುತಿದೆ ಎಲೆ ಮರೆಯಲ್ಲಿ

    ಕೋಗಿಲೆಯೊಂದು ಹಾಡುತಿದೆ

    ಸಂಗಾತಿಯ ಸೇರಲು

  • ಹೆಣ್ಣು ನೋಡು ಬಾನಂಚಿನಲ್ಲಿ, ಸಂಜೆ ರಂಗನ್ನು ಚೆಲ್ಲಿ ನಮಗೆ ಶುಭವನ್ನು ಕೋರಿ, ನನ್ನ ಬಳಿ ಹೇಳಿದೆ ನೀನೆಂದೆಂದು ನನ್ನವನೇss ಗಂಡು: ಇಂದು ಆನಂದ ನಾ ತಾಳಲಾರೆ ಚಿನ್ನ ಮಾತಲ್ಲಿ ನಾ ಹೇಳಲಾರೆ ನನ್ನ ಕುಣಿಸಲು ಬಯಕೆಗಳು ಕಂಡೆ ಹೊಸ ಹೊಸ ಕನಸುಗಳು ನನ್ನ ಕುಣಿಸಲು ಬಯಕೆಗಳು ಕಂಡೆ ಹೊಸ ಹೊಸ ಕನಸುಗಳು ನೀನೆಂದೆಂದು ನನ್ನವಳೆss
  • ಹೆಣ್ಣು: ಇಂದು ಆನಂದ ನಾ ತಾಳಲಾರೆ ನಲ್ಲ ಮಾತಲ್ಲಿ ನಾ ಹೇಳಲಾರೆ ಇಬ್ಬರು: ನನ್ನ ಕುಣಿಸಲು ಬಯಕೆಗಳು ಕಂಡೆ ಹೊಸ ಹೊಸ ಕನಸುಗಳು ನನ್ನ ಕುಣಿಸಲು ಬಯಕೆಗಳು ಕಂಡೆ ಹೊಸ ಹೊಸ ಕನಸುಗಳು ಹೆಣ್ಣು: ನೀನೆಂದೆಂದು ನನ್ನವನೆss ಗಂಡು: ನೀನೆಂದೆದು ನನ್ನವಳೆss
  • Indu aananda naa kooda talalare! Ee haadu bahala bahala bahala dina aagittu keli!

    Beautiful, most rugged voice of Rajannavaru

  • Excellent Song Dont Miss

  • Excellent song.. Dr.Raj melodious as always.. Saritha a great combo with Dr.Raj

  • yeshtu impaagii idaae..........

  • amoghaa !

  • Thanks a Lot!!!!

  • Thanks a lot!!!!!!!!!

  • Thanks a lot!!!

  • Thanks a lot!!!!!!!!!!!

Loading...
Alert icon
0 / 00Unsaved Playlist Return to active list
    1. Your queue is empty. Add videos to your queue using this button:
      or sign in to load a different list.
    Loading...Loading...Saving...
    • Clear all videos from this list
    • Learn more