Added: 5 years ago
From: tonashyal
Views: 28,772
Sort by time | Sort by thread (beta)

Link to this comment:

Share to:
see all

All Comments (7)

Sign In or Sign Up now to post a comment!
  • what a beutiful song. Rajkumar ALWAYS LIVES IN OUR HEARTS.

  • hi all, I would really request you guys to write in english.because there are a unfortunate few who cannot read kannad but can speak and understand very well.

  • ಚೆಲುವೆಯ ನೋಟ ಚೆನ್ನ

    ಒಲವಿನ ಮಾತು ಚೆನ್ನ

    ಮಲ್ಲಿಗೆ ಹೂವೇ ನಿನ್ನ

    ನಗುವು ಇನ್ನೂ ಚೆನ್ನ || ಚೆಲುವೆಯ ||

    ಕಾಮನಬಿಲ್ಲು ಚೆನ್ನ

    ಸುಳಿವಾ ಮಿ೦ಚು ಚೆನ್ನ

    ಹೊಳೆಯುವ ನಿನ್ನ ಕಣ್ಣಾ

    ಕಾ೦ತಿ ಇನ್ನೂ ಚೆನ್ನ || ಚೆಲುವೆಯ ||

  • ತಣ್ಣನೆ ಗಾಳಿ ಚೆನ್ನ ಹುಣ್ಣಿಮೆ ಚ೦ದ್ರ ಚೆನ್ನ ನಿನ್ನನ್ನು ಸೇರಿ ನಿ೦ತ ನನ್ನ ಬಾಳೇ ಚೆನ್ನ || ಚೆಲುವೆಯ || ಜಿ೦ಕೆಯ ಕಣ್ಣೇ ಚೆನ್ನ ಹವಳದ ಬಣ್ಣ ಚೆನ್ನ ಅರಗಿಳಿ ನಿನ್ನಾ ರೂಪಾ ಚೆನ್ನದಲ್ಲಿ ಚೆನ್ನ || ಚೆಲುವೆಯ || ಬೆಳಗಿನ ಬಿಸಿಲು ಚೆನ್ನ ಹೊ೦ಗೆಯ ನೆರಳು ಚೆನ್ನ ಗೆಳತಿಯೇ ನಿನ್ನ ಸ್ನೇಹ ಚಿನ್ನಕ್ಕಿ೦ತ ಚೆನ್ನ || ಚೆಲುವೆಯ ||
  • A combination of Dr.Raj,chi U and upendra kumar great song, Thanks

  • Thank you, Great Song from one of Rajkumar's finest movie.

    More so, Chi Udayshankar's immortal lyrics.

Loading...
0 / 00Unsaved Playlist Return to active list
    1. Your queue is empty. Add videos to your queue using this button:
      or sign in to load a different list.
    Loading...Loading...Saving...
    • Clear all videos from this list
    • Learn more